![Kannada Medium 24×7](/img/default-banner.jpg)
- 27 626
- 23 931 730
Kannada Medium 24×7
India
Приєднався 14 сер 2018
KANNADA MEDIUM 24X7 is a leading KANNADA Language News and Entertainment Channel of Middle Karnataka. Kannada Medium 24x7 gives you the latest breaking news, politics, current affairs, sports, business and cinema news from Karnataka, India and around the world. We bring you news and various programs online and also through the Cable Network. The viewers can access our channel on their mobiles, tablets, smartphones and desktops. It is a channel promoted by professionals from the media and technology industries.
KANNADA MEDIUM 24X7 also showcases the culture & Tradition of Karnataka, Comedy, Dance, Music, Cookery, Reality shows.
This Channel is headed by Honnali Chandrashekar who has more than 30 years experience in media.
‘Let happen in front of everyone’ is our motto. Whatever we do, your will witness it.
Contact:
Kannada Medium News
1st Floor, Prakash Complex,
Behind Shankara Mutt,
B.H. Road, SHIVAMOGGA - 577201
KANNADA MEDIUM 24X7 also showcases the culture & Tradition of Karnataka, Comedy, Dance, Music, Cookery, Reality shows.
This Channel is headed by Honnali Chandrashekar who has more than 30 years experience in media.
‘Let happen in front of everyone’ is our motto. Whatever we do, your will witness it.
Contact:
Kannada Medium News
1st Floor, Prakash Complex,
Behind Shankara Mutt,
B.H. Road, SHIVAMOGGA - 577201
Gauri' has arrived with Varamahalakshmi | ಗೌರಿ’ ರಿಲೀಸ್ ದಿನಾಂಕ ಫಿಕ್ಸ್
Gauri' has arrived with Varamahalakshmi | ಗೌರಿ’ ರಿಲೀಸ್ ದಿನಾಂಕ ಫಿಕ್ಸ್
#kannadamediumnews #news
ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ
Web: kannadamedium.news
Facebook: KannadaMedium24x7
Instagram: kannadamediumnews
Twitter: KannadaMedium
#kannadamediumnews #news
ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ
Web: kannadamedium.news
Facebook: KannadaMedium24x7
Instagram: kannadamediumnews
Twitter: KannadaMedium
Переглядів: 1
Відео
ಆಗುಂಬೆ ಸುರಂಗ ಮಾರ್ಗಕ್ಕೆ ಅನುಮೋದನೆ ಸಿಗುತ್ತಾ..? | What does the weather department say? |
Переглядів 133 години тому
ಆಗುಂಬೆ ಸುರಂಗ ಮಾರ್ಗಕ್ಕೆ ಅನುಮೋದನೆ ಸಿಗುತ್ತಾ..? | What does the weather department say? | #news #shivamogga #kannadamediumnews ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ Web: kannadamedium.news Facebook: KannadaMedium24x7 Instagram: kannadamediumnews Twitter: KannadaMedium
'All destiny..is not what we do | ’ - ಯಾರು ಯಾರಿಗೆ ಹೇಳಿದರು?
Переглядів 94 години тому
'All destiny..is not what we do | ’ - ಯಾರು ಯಾರಿಗೆ ಹೇಳಿದರು? #kannadamediumnews #shivamogga ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ Web: kannadamedium.news Facebook: KannadaMedium24x7 Instagram: kannadamediumnews Twitter: KannadaMedium
ಅರಸಾಳು ರಂಗನಾಥ್ ನಿಧನಕ್ಕೆ ಸಂತಾಪ | Tribute from Press Trust, Union of Journalists
Переглядів 64 години тому
ಅರಸಾಳು ರಂಗನಾಥ್ ನಿಧನಕ್ಕೆ ಸಂತಾಪ | Tribute from Press Trust, Union of Journalists #kannadamediumnews #news #shivamogga ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ Web: kannadamedium.news Facebook: KannadaMedium24x7 Instagram: kannadamediumnews Twitter: KannadaMedium
BJP may join soon | ಬಿಜೆಪಿಗೆ ಕರೆದಿದ್ದಾರೆ, ನಾನು ಅಭಿಪ್ರಾಯ ಹೇಳಿಲ್ಲ
Переглядів 834 години тому
BJP may join soon | ಬಿಜೆಪಿಗೆ ಕರೆದಿದ್ದಾರೆ, ನಾನು ಅಭಿಪ್ರಾಯ ಹೇಳಿಲ್ಲ #news #news #kannadamediumnews #kannadaonenews ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ Web: kannadamedium.news Facebook: KannadaMedium24x7 Instagram: kannadamediumnews Twitter: KannadaMedium
ತುಂಗಾ ಮೇಲ್ದಂಡೆ ಮುಖ್ಯ ಕಾಲುವೆಗೆ ನೀರು | ಎಚ್ಚರಿಕೆಯಿಂದರಿಲು ಸೂಚನೆ
Переглядів 884 години тому
ತುಂಗಾ ಮೇಲ್ದಂಡೆ ಮುಖ್ಯ ಕಾಲುವೆಗೆ ನೀರು | ಎಚ್ಚರಿಕೆಯಿಂದರಿಲು ಸೂಚನೆ #kannadamediumnews #news #shivamogga ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ Web: kannadamedium.news Facebook: KannadaMedium24x7 Instagram: kannadamediumnews Twitter: KannadaMedium
MLA's visit to Tirthahalli JC Hospital | ಶಾಸಕ ಆರಗ ಜ್ಞಾನೇಂದ್ರ ಭೇಟಿ, ಪರಿಶೀಲನೆ
Переглядів 74 години тому
MLA's visit to Tirthahalli JC Hospital | ಶಾಸಕ ಆರಗ ಜ್ಞಾನೇಂದ್ರ ಭೇಟಿ, ಪರಿಶೀಲನೆ #news #shivamoggaincident #kannadamediumnews #shivamogga ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ Web: kannadamedium.news Facebook: KannadaMedium24x7 Instagram: kannadamediumnews Twitter: KannadaMedium
Will KS join the nest again? Eshwarappa.. | ಶೀಘ್ರದಲ್ಲೇ ಬಿಜೆಪಿ ಸೇರ್ಪಡೆ ಸಾಧ್ಯತೆ |
Переглядів 205 годин тому
Will KS join the nest again? Eshwarappa.. | ಶೀಘ್ರದಲ್ಲೇ ಬಿಜೆಪಿ ಸೇರ್ಪಡೆ ಸಾಧ್ಯತೆ | #kannadamediumnews #news #karnatakaupdates ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ Web: kannadamedium.news Facebook: KannadaMedium24x7 Instagram: kannadamediumnews Twitter: KannadaMedium
Project for construction of tunnel in Agumbe Ghat | ಮತ್ತೆ ಬಿಜೆಪಿಗೆ ಸೇರ್ಪಡೆಯಾಗುತ್ತಾರಾ ಕೆ.ಎಸ್
Переглядів 325 годин тому
Project for construction of tunnel in Agumbe Ghat | ಮತ್ತೆ ಬಿಜೆಪಿಗೆ ಸೇರ್ಪಡೆಯಾಗುತ್ತಾರಾ ಕೆ.ಎಸ್ #kannadamediumnews #news #shivamogga ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ Web: kannadamedium.news Facebook: KannadaMedium24x7 Instagram: kannadamediumnews Twitter: KannadaMedium
ಟೀಮ್ ಇಂಡಿಯಾ ಗೆಲುವಿನ ಗುಟ್ಟು..! | ಆ ಕ್ಯಾಚ್ ಬಗ್ಗೆ ವಿವಾದ ಯಾಕೆ..?
ಟೀಮ್ ಇಂಡಿಯಾ ಗೆಲುವಿನ ಗುಟ್ಟು..! | ಆ ಕ್ಯಾಚ್ ಬಗ್ಗೆ ವಿವಾದ ಯಾಕೆ..? | ದಕ್ಷಿಣ ಆಫ್ರಿಕಾ ತಂಡ ಎಡವಿದ್ದು ಎಲ್ಲಿ ಗೊತ್ತಾ..? ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ Web: kannadamedium.news Facebook: KannadaMedium24x7 Instagram: kannadamediumnews Twitter: KannadaMedium
ಜುಲೈ ೩ರಂದು ರಂಭಾಪುರೀಶ ನಿವಾಸ ಉದ್ಘಾಟನೆ | ಹರಕೆರೆಯಲ್ಲಿ ನಿರ್ಮಾಣವಾಗಿರುವ ನೂತನ ಕಟ್ಟಡ
Переглядів 177 годин тому
ಜುಲೈ ೩ರಂದು ರಂಭಾಪುರೀಶ ನಿವಾಸ ಉದ್ಘಾಟನೆ | ಹರಕೆರೆಯಲ್ಲಿ ನಿರ್ಮಾಣವಾಗಿರುವ ನೂತನ ಕಟ್ಟಡ | ರಂಭಾಪುರಿ ಜಗದ್ಗುರುಗಳ ವಾಸ್ತವ್ಯಕ್ಕಾಗಿ ನಿರ್ಮಾಣ | ಶೈಕ್ಷಣಿಕ ಉದ್ದೇಶಕ್ಕೂ ಕಟ್ಟಡ ಬಳಕೆ ಚಿಂತನೆ ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ Web: kannadamedium.news Facebook: KannadaMedium24x7 Instagram: kannadamediumnews Twitter: KannadaMedium
ಕಾಂಗ್ರೆಸ್ ನಾಯಕರು ಜಾತಿವಾದಿಗಳು | ಮಾಜಿ ಶಾಸಕ ಕೆ.ಎಸ್. ಈಶ್ವರಪ್ಪ ಕಟುಟೀಕೆ
Переглядів 247 годин тому
ಕಾಂಗ್ರೆಸ್ ನಾಯಕರು ಜಾತಿವಾದಿಗಳು | ಮಾಜಿ ಶಾಸಕ ಕೆ.ಎಸ್. ಈಶ್ವರಪ್ಪ ಕಟುಟೀಕೆ ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ Web: kannadamedium.news Facebook: KannadaMedium24x7 Instagram: kannadamediumnews Twitter: KannadaMedium
ಕನ್ನಡಿಗರಿಗೆ ಉದ್ಯೋಗ ನೀಡುವ ಕಾಯಿದೆ ತನ್ನಿ | ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
Переглядів 78 годин тому
ಕನ್ನಡಿಗರಿಗೆ ಉದ್ಯೋಗ ನೀಡುವ ಕಾಯಿದೆ ತನ್ನಿ | ಕರವೇ ನಾರಾಯಣಗೌಡ ಬಣದಿಂದ ಪ್ರತಿಭಟನೆ | ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ Web: kannadamedium.news Facebook: KannadaMedium24x7 Instagram: kannadamediumnews Twitter: KannadaMedium
ಆಗುಂಬೆಘಾಟಿ ರಸ್ತೆ ಯೋಜನೆಗೆ ಸಿಗುತ್ತಾ ಗ್ರೀನ್ ಸಿಗ್ನಲ್
Переглядів 408 годин тому
ಆಗುಂಬೆಘಾಟಿ ರಸ್ತೆ ಯೋಜನೆಗೆ ಸಿಗುತ್ತಾ ಗ್ರೀನ್ ಸಿಗ್ನಲ್
ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿದ ಸಂಸದ ಬಿವೈಆರ್ | ಆಗುಂಬೆಘಾಟಿ ರಸ್ತೆ ಯೋಜನೆಗೆ ಸಿಗುತ್ತಾ ಗ್ರೀನ್ ಸಿಗ್ನಲ್
Переглядів 748 годин тому
ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿದ ಸಂಸದ ಬಿವೈಆರ್ | ಆಗುಂಬೆಘಾಟಿ ರಸ್ತೆ ಯೋಜನೆಗೆ ಸಿಗುತ್ತಾ ಗ್ರೀನ್ ಸಿಗ್ನಲ್
ಕನ್ನಡಿಗರಿಗೆ ಉದ್ಯೋಗ ನೀಡುವ ಕಾಯಿದೆ ತನ್ನಿ | ಆಗುಂಬೆ ಸುರಂಗ ಮಾರ್ಗಕ್ಕೆ ಸಿಗುತ್ತಾ ಗ್ರೀನ್‌ಸಿಗ್ನಲ್..?
Переглядів 128 годин тому
ಕನ್ನಡಿಗರಿಗೆ ಉದ್ಯೋಗ ನೀಡುವ ಕಾಯಿದೆ ತನ್ನಿ | ಆಗುಂಬೆ ಸುರಂಗ ಮಾರ್ಗಕ್ಕೆ ಸಿಗುತ್ತಾ ಗ್ರೀನ್‌ಸಿಗ್ನಲ್..?
ನೂರು ದಿನದಲ್ಲಿ ಸಂಸ್ಕತ ಕಲಿಯಿರಿ | ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಯೋಜನೆ | ವಾರಕ್ಕೆ 2 ದಿನ ಸಂಜೆ ಆನ್ಲೈನ್ ತರಗತಿ
Переглядів 1010 годин тому
ನೂರು ದಿನದಲ್ಲಿ ಸಂಸ್ಕತ ಕಲಿಯಿರಿ | ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಯೋಜನೆ | ವಾರಕ್ಕೆ 2 ದಿನ ಸಂಜೆ ಆನ್ಲೈನ್ ತರಗತಿ
CM ರಾಜೀನಾಮೆ ಕೇಳುತ್ತಿರುವ ಸ್ವಾಮೀಜಿಗಳು | ಕುರುಬರ ಸಂಘದ ನಿರ್ದೇಶಕ S.P ಶೇಷಾದ್ರಿ ಬೇಸರ | S.P ಶೇಷಾದ್ರಿ ಒತ್ತಾಯ
Переглядів 2610 годин тому
CM ರಾಜೀನಾಮೆ ಕೇಳುತ್ತಿರುವ ಸ್ವಾಮೀಜಿಗಳು | ಕುರುಬರ ಸಂಘದ ನಿರ್ದೇಶಕ S.P ಶೇಷಾದ್ರಿ ಬೇಸರ | S.P ಶೇಷಾದ್ರಿ ಒತ್ತಾಯ
Shivamogga: ದಲ್ಲಿ ಸಂಸದ B.Y ರಾಘವೇಂದ್ರ ಹೇಳಿಕೆ | ನಮ್ಮ ಮುಂದೆ ದೊಡ್ಡ ಸವಾಲು ಇದೆ | VISL ಉಳಿಸುವ ಪ್ರಯತ್ನ
Переглядів 14510 годин тому
Shivamogga: ದಲ್ಲಿ ಸಂಸದ B.Y ರಾಘವೇಂದ್ರ ಹೇಳಿಕೆ | ನಮ್ಮ ಮುಂದೆ ದೊಡ್ಡ ಸವಾಲು ಇದೆ | VISL ಉಳಿಸುವ ಪ್ರಯತ್ನ
VISL ಕಾರ್ಖಾನೆಗೆ ಭೇಟಿ ನೀಡಿದ HDK | VISL ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಚರ್ಚೆ | ವಿಐಎಸ್‌ಎಲ್ ಉಳಿಸುವ ಯತ್ನ
Переглядів 2710 годин тому
VISL ಕಾರ್ಖಾನೆಗೆ ಭೇಟಿ ನೀಡಿದ HDK | VISL ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಚರ್ಚೆ | ವಿಐಎಸ್‌ಎಲ್ ಉಳಿಸುವ ಯತ್ನ
ಬ್ಯಾಡಗಿ ಬಳಿ ಭೀಕರ ಅಪಘಾತ ಪ್ರಕರಣ | ಸಾಂತ್ವನ ಹೇಳಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ | ಸೂಕ್ತ ಪರಿಹಾರದ ಭರವಸೆ
Переглядів 5010 годин тому
ಬ್ಯಾಡಗಿ ಬಳಿ ಭೀಕರ ಅಪಘಾತ ಪ್ರಕರಣ | ಸಾಂತ್ವನ ಹೇಳಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ | ಸೂಕ್ತ ಪರಿಹಾರದ ಭರವಸೆ
ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಇಳಿಕೆ | 30 ರೂಪಾಯಿ ಇಳಕೆ ಮಾಡಿದ ಕಂಪನಿಗಳು | ಗೃಹ ಬಳಕೆ ಸಿಲಿಂಡರ್
Переглядів 10410 годин тому
ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಇಳಿಕೆ | 30 ರೂಪಾಯಿ ಇಳಕೆ ಮಾಡಿದ ಕಂಪನಿಗಳು | ಗೃಹ ಬಳಕೆ ಸಿಲಿಂಡರ್
July 15 ರ ಒಳಗೆ ಪಾಲಿಕೆ ಚುನಾವಣೆ ನಡೆಸಿ | ಇಲ್ಲದಿದ್ರೆ ಹೋರಾಟದ ಎಚ್ಚರಿಕೆ |ಮಾಜಿ ಸಚಿವ K.S Eshwarappa ಎಚ್ಚರಿಕೆ
Переглядів 7310 годин тому
July 15 ರ ಒಳಗೆ ಪಾಲಿಕೆ ಚುನಾವಣೆ ನಡೆಸಿ | ಇಲ್ಲದಿದ್ರೆ ಹೋರಾಟದ ಎಚ್ಚರಿಕೆ |ಮಾಜಿ ಸಚಿವ K.S Eshwarappa ಎಚ್ಚರಿಕೆ
BJP ಸೇರುವುದು ಖಚಿತ | BJP ಸೇರುವಂತೆ ಕರೆ ಬಂದಿದೆ | ಮಾಧ್ಯಮಗಳಿಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ
Переглядів 25811 годин тому
BJP ಸೇರುವುದು ಖಚಿತ | BJP ಸೇರುವಂತೆ ಕರೆ ಬಂದಿದೆ | ಮಾಧ್ಯಮಗಳಿಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ
ವಿರಾಟ್, ರೋಹಿತ್, ರವೀಂದ್ರ ಜಡೇಜಾ ವಿದಾಯ | T20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಅಭಿಮಾನಿಗಳಿಗೆ ಶಾಕ್
Переглядів 1411 годин тому
ವಿರಾಟ್, ರೋಹಿತ್, ರವೀಂದ್ರ ಜಡೇಜಾ ವಿದಾಯ | T20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಅಭಿಮಾನಿಗಳಿಗೆ ಶಾಕ್
ಬಾರ್ಬಡೋಸ್‌ನಲ್ಲಿ ಸಿಲುಕಿಕೊಂಡಿರುವ ಟೀಮ್ ಇಂಡಿಯಾ | T20 ವಿಶ್ವಕಪ್ ಗೆದ್ದಿರುವ ಭಾರತ ತಂಡ | ವಿಮಾನಗಳ ಹಾರಾಟ ರದ್ದು
Переглядів 2711 годин тому
ಬಾರ್ಬಡೋಸ್‌ನಲ್ಲಿ ಸಿಲುಕಿಕೊಂಡಿರುವ ಟೀಮ್ ಇಂಡಿಯಾ | T20 ವಿಶ್ವಕಪ್ ಗೆದ್ದಿರುವ ಭಾರತ ತಂಡ | ವಿಮಾನಗಳ ಹಾರಾಟ ರದ್ದು
ಲಿಂಗನಮಕ್ಕಿ, ಭದ್ರಾ ಜಲಾಶಯಗಳಿಗೆ ಹೆಚ್ಚಿದ ಒಳ ಹರಿವು | ಹೊಸನಗರ, ಸಾಗರದಲ್ಲಿ ಉತ್ತಮ ಮಳೆ
Переглядів 83611 годин тому
ಲಿಂಗನಮಕ್ಕಿ, ಭದ್ರಾ ಜಲಾಶಯಗಳಿಗೆ ಹೆಚ್ಚಿದ ಒಳ ಹರಿವು | ಹೊಸನಗರ, ಸಾಗರದಲ್ಲಿ ಉತ್ತಮ ಮಳೆ
ಕರಾವಳಿ ಜಿಲ್ಲೆಗಳಲ್ಲಿ ದಟ್ಟ ಮೋಡ | 7 ದಿನಗಳ ಕಾಲ ಭಾರಿ ಮಳೆ ಸಾಧ್ಯತೆ | ಹವಾಮಾನ ಇಲಾಖೆಯಿಂದ ಮುನ್ಸೂಚನೆ
Переглядів 13711 годин тому
ಕರಾವಳಿ ಜಿಲ್ಲೆಗಳಲ್ಲಿ ದಟ್ಟ ಮೋಡ | 7 ದಿನಗಳ ಕಾಲ ಭಾರಿ ಮಳೆ ಸಾಧ್ಯತೆ | ಹವಾಮಾನ ಇಲಾಖೆಯಿಂದ ಮುನ್ಸೂಚನೆ
7 ದಿನ ಭಾರಿ ಮಳೆ | ಬಿಜೆಪಿಯಿಂದ ಕರೆ ಬಂದಿದೆ | ಕೆ.ಎಸ್. ಈಶ್ವರಪ್ಪ ವಿ..ರೋ..ರ.. ವಿದಾಯ..
Переглядів 46211 годин тому
7 ದಿನ ಭಾರಿ ಮಳೆ | ಬಿಜೆಪಿಯಿಂದ ಕರೆ ಬಂದಿದೆ | ಕೆ.ಎಸ್. ಈಶ್ವರಪ್ಪ ವಿ..ರೋ..ರ.. ವಿದಾಯ..
What is Duckworth Lewis Rules..? | ಮಳೆ ಟೈಮ್‌ನಲ್ಲಿ ಇದು ಹೇಗೆ ವರ್ಕ್ ಆಗುತ್ತೆ..? |
Переглядів 322 години тому
What is Duckworth Lewis Rules..? | ಮಳೆ ಟೈಮ್‌ನಲ್ಲಿ ಇದು ಹೇಗೆ ವರ್ಕ್ ಆಗುತ್ತೆ..? |
ಶಾಶ್ವತ ಮೂಲ ಗೇಣಿ ಬಗ್ಗೆ ತಿಳಿಸಿ ಮತ್ತು ಈ ಶಾಶ್ವತ ಮೂಲ ಗೇಣಿ ಭೂಮಿಗೆ owner ಆಗಬಹುದಾ
ಅವಶ್ಯಕತೆ ಇಲ್ಲಾ ಅಭಿವೃದ್ಧಿ ಹೆಸರಲ್ಲಿ ಕಾಡು ಅರಣ್ಯ ನಾಶವಾಗುತ್ತಿದೆ ಸದ್ಯಕ್ಕೆ ಏನೂ ಸಮಸ್ಯೆ ಇಲ್ಲಾ.. ಇದೆ ಇರುವಕ್ಕಿ ಕೃಷಿ ಯೂನಿವರ್ಸಿಟಿ ಅನ್ನೋ ಹೆಸರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷದ ರಾಜಕಾರಣಿಗಳಿಂದ ಎಲ್ಲಿ 777 ಎಕರೆ ಬಿಸಿಲೆ ಕಾಣದ ಕಾಡು ನಾಶವಾಗಿದೆ, ಅವಶ್ಯಕತೆ ಇರಲಿಲ್ಲ ನವಿಲೇಯಲ್ಲೇ ವಿಸ್ತಾರ ಮಾಡಬಹುದಿತ್ತು, ಕೊಡಚಾದ್ರಿಯಿಂದ ಕೊಲ್ಲೂರಿಗೆ ರೋಪೇವೇ ಅಂತ ಕಾಡು ನಾಶ ಮಾಡಲು ಹೊರಟಿದೆ ಈ ಕೇಂದ್ರ ಸರ್ಕಾರ, ಈಗ ಭಾರತದಲ್ಲೇ ಹೆಚ್ಚು ಮಳೆಯಾಗುವ ಹಾಗೂ ಪ್ರಕೃತಿಯ ಸೊಬಗು ಆಗುಂಬೆ ಇವರ ಕಣ್ಣು ಬಿದ್ದಿದೆ ನೋಡಿ ಶಿವಮೊಗ್ಗ ಜನತೆ ಮರ ಇಲ್ಲಾ ಅಂದ್ರೆ ಮನುಷ್ಯ ಇಲ್ಲಾ.. ಜೂನ್ ನಿಂದ ನವೆಂಬರ್ವರೆಗೂ ಮಳೆಯಾಗುವ ಕಾಲವೊಂದಿತ್ತು ಈಗ ಮಳೆ ಕ್ಷೀನಿಸಿದೆ ದಯವಿಟ್ಟು.. ಅಭಿವೃದ್ಧಿ ಆಗಲಿ ಆದ್ರೆ ಕಾಡು ನಾಶ ಮಾಡಿ ಬೆಳವಣಿಗೆ ಮಾಡುವ ಅವಶ್ಯಕತೆ ಉಳಿಯಲಿ
Sir.namma.holanu.bidalla.agyara.sir
ತಂದೆಯ ದತ್ತಕ ಆಸ್ತಿಯಲ್ಲಿ ಅವರ ಮಗಳಿಗೆ ಆಸ್ತಿ ಹಕ್ಕು ಸಿಗುತ್ತಾ
👌
Namsthe nange nimma phone number bekagittu plz sir
ಪ್ರಶ್ನೆ : ಸರ್ ನಮ್ಮ ತಾತ ಮತ್ತು ಅವರ ಇಬ್ಬರು ತಮ್ಮoದಿರು ಅವರ ಪಿತ್ರರ್ಜಿತ ಆಸ್ತಿ ಯನು ಅವರ ಅಮ್ಮ ಸತ್ತ ನಂತರ unregistered ಪಾಲು ಪಟ್ಟಿ ಯನ್ನು 1989ರಲ್ಲಿ ಪಾಲು ಆಗಿರುತಾರೆ ಆದರೆ ನಮ್ಮ ತಾತನ ಕೊನೆಯ ತಮ್ಮ ನಿಗೆ ಮಕ್ಕಳು ಹೆಂಡತಿ ಇಲ್ಲದ ಕಾರಣ ತಮ್ಮ ಹಿಸ್ಸಾ ಆಸ್ತಿ ಯನು ತಾವು ಪಾಲಾದ ಸಮಯದಲ್ಲಿ ನಮ್ಮ ತಂದೆಗೆ ಖತೆ ಮಾಡಿರುತಾರೆ . ಈ ಖತೆ ನಮ್ಮ ತಾತನ ಅಮ್ಮನ ಹೆಸರಿನಿಂದ ನೇರವಾಗಿ ನಮ್ಮ ತಂದೆಗೆ ಖತೆ ಆಗಿರುತದೆ. ಇದ್ದಕೆ ನಮ್ಮ ತಾತ ಮತ್ತು ಅವರ ತಮ್ಮದಿರು ಒಪ್ಪಿಗೆ ಸಹಿ ಸಹ ಆಕಿರುತಾರೆ. ಈಗ ನಮ್ಮ ತಾತ ಮತ್ತು ಅವರ ತಮ್ಮಂದಿರು ಇಲ್ಲ. ಈ ಆಸ್ತಿ ನಮ್ಮ ಚಿಕ್ಕ ತಾತ ನಮ್ಮ ತಂದೆ ಯವರಿಗೆ ವಿಲ್ ಅಥವಾ ಧನ ಮಾಡಿಲ್ಲ ಬದಲಾಗಿ ತಾವು ಪಲಾಗುವಾಗಲೇ ತನ್ನ ಹಿಸ್ಸೇ 1ಎಕರೆ ಆಸ್ತಿ ಯನು ನಮ್ಮ ತಂದೆ ಗೆ ಎಂದು ಬರೆದು ಪಾಲು ಮಾಡಿರುತಾರೆ. ಮತ್ತು ಅವರ ಇನ್ನೊಂದು 1ಎಕರೆ ಯನು ಅವರ ಎರಡನೇ ಅಣ್ಣ ನಿಗೆ (ಅಂದರೆ ನಮ್ಮ ತಾತನ ಮೊದಲನೇ ತಮ್ಮ)ತಾನು ಸತ್ತ ನಂತರ ಎಂದು ಪಂಚಾಯತಿ ಪಾಲು ಆಗಿರುತಾರೆ.ಈಗ ನಮ್ಮ ತಂದೆಯ ತಂಗಿ ಮತ್ತು ತಮ್ಮ ಈ ಆಸ್ತಿ ಮೇಲೆ ನಮಗೆ ಹಕ್ಕು ಇದೆ ಎಂದು 2015ರಲ್ಲಿ ಕೇಸ್ ಆಕೀರುತಾರೆ. ಕೇಸ್ ನಡಿಯುತಿದೆ. ನಮ್ಮ ಅಸ್ತಿ ನಮಗೆ ಉಳಿಯುತದೆಯ??
ನಾಚಿಕೆ ಇಲ್ಲದ ಈಶ್ವರಪ್ಪ
ವಕೀಲರ ಪೋನ್ ನಂಬರ್ ಕೋಡಿ
ಕೆ ಎಸ್ ಪೆಂಡಿಂಗ್ ಆಗೋದೇ ಲಾಯರ್ ಇಂದ
❤🎉🎉
Thank you sir
ಸರ್ ಆಕಾರ ಬಂಧು ನಲ್ಲಿ ಗೋಮಾಳ ಕರಾಬ್ ಎಂದಿದೆ. 40 ವರ್ಷ ದ ಹಿಂದೆ ಖರೀದಿ ಮಾಡಿದ ಜಮೀನು ಪರಿಹಾರ ಕೊಡಿ 🙏🏼🙏🏼
Shiva
❤
Jolakke sorry madbeka
ಸರ್ ಇವಾಗ ನಾವು ಹೊಸ ಮನೆಗೆ ಹೋಗಿ ಒಂದು 15 or 30 dys ಒಳಗೆ ಆರೋಗ್ಯದ ಸಮಸೆ ಇಂದ ಮನೆ ಖಾಲಿ ಮಾಡ್ಬೇಕಾಗಿ ಬಂದಾಗ.. ಪೇಂಟ್ ಗೆ ಅಮೌಂಟ್ ಕೊಡಬೇಕಾ...???
Madam The land is in possession of 'X' name and RTC is alsoin the name of 'X' only for the last 30 yrs. But khatha is running in the name of Y' . In the meanwhile One Mr ' Z ' has submitted sale deed in his ancestors name .as legal heir Mr Z' has filed a suit in the court But Mr Y who was enjoying the land which was in adverse possession has filed vakalat in the court. And interestingly Mr Z managed the situation and avoided Mr X attending the court. An exparty decree granted by the honourable court in favour of Mr Z who intern managed get khatha in his name. But the land is still in possession of Mr X What's remedy to favour adverse possession
ಲೇಡೀಸ್ ಗೆ ಕ್ರಿಕೆಟ್ ಬಗ್ಗೆ ಏನೂ ಗೊತ್ತಾಗಲ್ಲ ಸುಮ್ನೆ ವಿಡಿಯೋ ಮಾಡ್ತೀರಾ ಬಹುತೇಕ ಕ್ರಿಕೆಟ್ ಪುರುಷರು ಆಡುವ ಆಟ ಇದ್ದರೆ ಬಗ್ಗೆ ಪುರುಷರು ಮಾತನಾಡಿದರೆ ಬಹಳ ಚೆನ್ನಾಗಿ ಇರುತ್ತೆ ಇದ್ದರ ಬಗ್ಗೆ ಪುರುಷರಿಗೆ ಚೆನ್ನಾಗಿ ಗೊತ್ತಿರುತ್ತೆ ಮನೆಲ್ಲಿ ಗಂಡನ ಮಕ್ಕಳ ಅತೆ ಮಾವನ್ ಸೇವೆ ಮಾಡಿಕೊಂಡು ಇರಬೇಕು ಹೆಂಗಸರು ಜೈ ಕನ್ನಡ ಜೈ ಕರ್ನಾಟಕ
Sir please explain.. muzubane vibhaga Patra.. can my grandfather do to stranger.
Come to the point
Thumaba Letu
BJP
ದಾರಿ ಯಾವುದಯ್ಯ ಖಜಾನೆ ಲೂಟಿ ಮಾಡವ ವಿಧಾನ... ವಾಲ್ಮೀಕಿ ನಿಗಮದ ಹಣದ ವರ್ಗಾವಣೆ... ಲೂಟಿ ಮಾಡಿದ ದಾರಿಯಾವದಯ್ಯ? ಎಷ್ಟು ನಾಜೂಕು, ನಯ್ ನಿಮ್ಮದು
ತುಂಬಾ ಧನ್ಯವಾದಗಳು ಸರ್
ನೀನೊಬ್ಬ 420 ಕಳ್ಳ bidu
ಗೋಮಾಳ ಜಮೀನು ಹೇಗೆ ಹಕ್ಕು ಬಿಡುಗಡೆ ಪತ್ರ ಮಾಡಿಸಿಕೊಳಬೋದ ಹೇಗೆ
ನಮಸ್ಕಾರ ಸರ್
Sir phone number pleas
Sir onther person purchesed 1.4 guntas but bondary in 1.8 guntas how to appel court
ನಮ್ಮ ತಂದೆಯ ಆಸ್ತಿಯಲ್ಲಿ ಸರ್ವೇ ನಂಬರ್ ಆಸ್ತಿ ಅದರಲ್ಲಿ ನಾವು ಗೌರ್ಮೆಂಟ್ ನಿಂದ ಬಂದಿರೋ ಮನೆಯನ್ನು ಕಟ್ಟಿದ್ದೀವಿ ಆಸ್ತಿ ಸೈಟು 30 40 ಇದೆ ಈಗ ನಮ್ಮ ತಂದೆಯವರು ಆಸ್ತಿಯನ್ನು ನಮಗೆ ಮಾಡಿಸುವುದಿಲ್ಲ ಎನ್ನುತ್ತಾರೆ ಈಗ ನಾವು ಕಾನೂನಾತ್ಮಕವಾಗಿ ಏನು ಮಾಡಬೇಕು ದಯವಿಟ್ಟು ತಿಳಿಸಿ ಸ್ವಾಮಿ
05:12 ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಂಡಿ ❤
Very happy.
Valuable information sir
👍👍
ಮೇಡಂ ನನ್ನದೊಂದು ಪ್ರಶ್ನೆ ನಮ್ಮ ತಂದೆ ನನಗೆ ವಿಲ್ ಮಾಡಿದ್ದಾರೆ ಅವರು ಬದುಕಿದ್ದಾಗ ನನ್ನ ಆ ವಿಲ್ಲನ್ನ ನೋಡಿರಲಿಲ್ಲ ಆದರೆ ಅವರು ಈಗ ತೀರಿಕೊಂಡಿದ್ದಾರೆ ಆ ವಿಲ್ಲಿ ನಲ್ಲಿ ಒಂದು ಅಂಕಿ ತಪ್ಪಾಗಿ ಮುದ್ರಿತವಾಗಿದೆ ಚೆಕ್ಬಂಧಿ ಕರೆಕ್ಟಾಗಿದೆ ಅಳತೆ ಕರೆಕ್ಟಾಗಿದೆ ಆದರೆ ಒಂದು ಅಂಕಿ ಒಂದೇ ಒಂದು ಅಂಕಿ ಮಾತ್ರ ತಪ್ಪಾಗಿದೆ ಅದನ್ನ ಯಾರು ನೋಡ್ಕೊಂಡಿಲ್ಲ ಆದರೆ ಈಗ ಅದು ನಮ್ಮ ಗಮನಕ್ಕೆ ಬಂದಿದೆ ಈಗ ಏನು ಮಾಡೋದು ಈಗ ನನ್ನ ತಂದೆ ಬದುಕಿಲ್ಲ .
ಶೇಮ್ ಶೇಮ್ ಪಪ್ಪಿ ಶೇಮ್ ಸಂವಿಧಾನ ಅರಿವಿನ ಕೊರತೆಯ ಭಯ ಮಾತ್ರ ಜನರಿಗಿದೆ,ಜನ ಮಾತ್ರ ಬದಲಾಗಲ್ಲ!!!!😢😢😢😢
ಥ್ಯಾಂಕ್ಸ್ ಸರ್ ತುಂಬಾ ಒಳ್ಳೆಯ ಮಾಹಿತಿ 🙏🙏🙏
Old news
. ನಾವು ಅವಿಭಕ್ತ ಕುಟುಂಬದವರು ಇರುವಾಗ ಫಾರೆಸ್ಟ್ ಜಾಗದಲ್ಲಿ ಕೆಲಸ ಮಾಡ್ತಿದಿವಿ, ಈವಾಗ ಅಲ್ಲಿ ಸದ್ಯ ಮನೆ ಮತ್ತೆ ಶಶಿ ಹಾಕಿದರೆ ನಾವು ಕೇಳೋದಕ್ಕೆ ಹೋದ್ರೆ. ಈ ಜಾಗ ನಮ್ಮ ಹೆಸರಲ್ಲಿ ಜಿ. ಪಿ. ಸ್. ಆಗಿದೆ. ನಿಮಗೆ ಹಕ್ಕು ಇಲ್ಲ ಅಂತ ಇದ್ದಾರೆ. ಇದಕೆ ನಾವು ಏನು ಮಾಡಬೇಕು? ಯಾವ ರೀತಿ ಕಾನೂನು ದಾಖಲೆಗಳು ಬೇಕಾಗುತ್ತೆ
Green lights ಎಲ್ಲಾ ಬರ್ನ್ ಆಗಿವೆ ಅವು ಅಂಟಲ್ಲ
Ayyyo nim tayinakaayya
Law only favours women
38 26
ನಮ್ಮ ಅಪ್ಪನ ಸೊದರಮಾವನ ಮಕ್ಕಳಿಗೆ ತನ್ನ ತಾತ ಅಸಿಯ12ಎಕರೆ ಅದರಲ್ಲಿ ಅವರಿಗೆ 3ಎಕರೆ 3ಎಕರೆ ಇಬ್ಬರಿಗೂ ಕೊಟ್ಟಿದ್ದ ರೆ ಆದರೆ ಇನ್ನು ಉಳಿದಿರುದು 4ಎಕರೆ ನಮ್ಮ ಅಪ್ಪನಿಗೆ ನಾಲ್ಕು ಜನ ಮಕ್ಕಳು 1 ಹೆಣ್ಣು 3 ಗುಂಡು ನಮಗೆಲ್ಲ ಇಷ್ಟ ಇಲ್ಲ ಏನು ಮಾಡೋದು ನಮಗೆ ನಾಯ ಬೇಕು
ಸರ್ ನಮ್ಮ ಜಮೀನಿನ ದಾಖಲೆಗಳು ತಹಸಿಲ್ದಾರ್ ಕಛೇರಿಯಲ್ಲಿ ಸಿಗುತ್ತಿಲ್ಲ ಹೇಗೆ ಪಡೆದುಕೋಳ್ಳಬೇಕು ಸರ್.....???
Mrs sir ನನಗೆ ವಂದು ಅನುಮಾನ ನ್ಯಾಯವು ಕೂಡ ಇವತ್ತಿನ ದಿನಮಾನದಲ್ಲಿ ಶ್ರೀಮಂತರ ಪಾಲಾಗುತ್ತಿದೆ ಅನಿಸುತ್ತೆ ಯಾಕಂದ್ರೆ ದುಬಾರಿ ಪೀಸ್ ವಿರೋಧ ವಕೀಲರನ್ನು ಕೂಡ ತಮ್ಮತ್ತ ಸೆಳೆದು ಕೇಸಿನ ದಿಕ್ಕನ್ನೇ ಬದಲಿಸಿ ಬಿಡಬಹುದು ಏನಂತೀರಾ ಸರ್
Government DIVALI 7 pay GOVINDA GOVINDA GOVINDA GOVINDA GOVINDA GOVINDA GOVINDA GOVINDA GOVINDA GOVINDA
Amayakaranna horagey bidi 🙏
0.15 50year bere name Ede
Holiday 🎉🎉🎉🎉🎉
Really ?